ನಾನು ಪ್ರೀತಿಸಿದ ಹುಡುಗಿ ತುಂಬಾ ಉದಾರಿಯಾಗಿದ್ದಳು. ಒಂದು ಕೇಳಿದರೆ ಹತ್ತು ಕೊಡುತ್ತಿದ್ದಳು. ಉಂಗುರ ತೊಡಿಸಲು "ಬೆರಳು ಕೊಡು ಎಂದಾಗ ಕೈ ಕೊಟ್ಟಳು". -ಡುಂಡಿರಾಜ್
ಕೇಳಿದ್ದು... ಓದಿದ್ದು.. ನನಗನ್ನಿಸಿದ್ದು...
ಪ್ರತಿದಿನ ದಿನಪತ್ರಿಕೆ ಓದದಿದ್ದರೆ ಅಥವಾ ಅಂತರ್ಜಾಲದಲ್ಲಿ ಅಲೆಮಾರಿತರ ಸುತ್ತದಿದ್ರೆ ಸಮಾದಾನ ಆಗೋಲ್ಲ. ನನ್ನ ಬ್ಲಾಗ್ನಲ್ಲಿರೋ ಕೆಲವು ಕಥೆಗಳು ಎಲ್ಲೆಲ್ಲೊ ಓದಿ ನನಗಿಷ್ಟವಗಿರೋದು. ಅದನ್ನೆಲ್ಲಾ ನಾನೇ ಬರೆದಿದ್ದು ಅಂತ ತಪ್ಪು ತಿಳ್ಕೊಬೇಡಿ :-)